ಈಶ ಗ್ರಾಮೋತ್ಸವ 2023 - ಕಬಡ್ಡಿ (ಮಹಿಳಾ) ನೋಂದಣಿಗಳು

Divider


ನಿಮ್ಮ ತಂಡವನ್ನು ನಮೂದಿಸಿ ಈಶ ಗ್ರಾಮೋತ್ಸವಂ ಅನ್ನು ಸೇರಿಕೋಳ್ಳಿ



ನೋಂದಾಯಿಸುವ ಮೊದಲು ನೀವು ತಿಳಿದಿರಬೇಕಾದ ಕೆಲವು ಪ್ರಮುಖ ಮಾಹಿತಿಯನ್ನು ನಾವು ತ್ವರಿತವಾಗಿ ನೋಡೋಣ:



1. ಎಲ್ಲಾ ಆಟಗಾರರು ಒಂದೇ ತಾಲುಕಿನವರಾಗಿರಬೇಕು

2. ಒಂದು ತಂಡದಲ್ಲಿ ಕನಿಷ್ಠ 7+1 ಆಟಗಾರರು ಮತ್ತು ಗರಿಷ್ಠ 7+5 ಆಟಗಾರರು ಭಾಗವಹಿಸಲು ಅವಕಾಶವಿದೆ. (ಒಬ್ಬ ಆಟಗಾರ ಒಂದು ತಂಡದಲ್ಲಿ ಮಾತ್ರ ಭಾಗವಹಿಸಬಹುದು)

3. ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಮತ್ತು ಮೀಸಲು ತಂಡಗಳು ಭಾಗವಹಿಸಬಹುದು.



ಮೊದಲಿಗೆ ನಿಮ್ಮ ತಂಡದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಈಗಾಗಲೇ ದೃಢೀಕರಿಸಿದ ಆಟಗಾರರ ಸಂಖ್ಯೆಯನ್ನು (ತಂಡದ ನಾಯಕ ಸೇರಿದಂತೆ) ಆಯ್ಕೆಮಾಡಿ. ನೀವು ಇನ್ನೂ 8 ಆಟಗಾರರನ್ನು ಸಂಗ್ರಹಿಸದಿದ್ದರೆ, ನೀವು ದೃಢಪಡಿಸಿದ ಆಟಗಾರರ ಸಂಖ್ಯೆಯೊಂದಿಗೆ ನಿಮ್ಮ ನೋಂದಣಿಯನ್ನು ಪ್ರಾರಂಭಿಸಬಹುದು ಮತ್ತು ನೀವು ಲಭ್ಯತೆಗನುಸಾರ ಹೆಚ್ಚಿನವರನ್ನು ಸೇರಿಸಿಕೊಳ್ಳಬಹುದು


ಆರಂಭಿಕ ಫಾರ್ಮ್ ಅನ್ನು ಸಲ್ಲಿಸಿದ ನಂತರ, ನಿಮ್ಮ ನೋಂದಣಿಯನ್ನು ನವೀಕರಿಸಲು ನಿಮಗೆ ಅನುಮತಿಸುವ ಲಿಂಕ್ ಹೊಂದಿರುವ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ. ನಂತರದಲ್ಲಿ ಬೇಕಾದರೆ ನಿಮ್ಮ ಫ಼ಾರ್ಮ್ ಅನ್ನು ಎಡಿಟ್ ಮಾಡಬಹುದು.




ರೆಜಿಸ್ಟ್ರೇಷನ್‌ ಮುಂದುವರಿಸಲು, ದಯವಿಟ್ಟು ಆಟಗಾರರ ಸಂಖ್ಯೆಯನ್ನು (ನಾಯಕನನ್ನು ಪರಿಗಣಿಸಿ) ಆಯ್ಕೆಮಾಡಿ

Sorry, registrations are closed for this program.